Friday, December 28, 2012

ಓ ಗೆಳತಿ!...

ಓ ಗೆಳತಿ... ನಿನ್ನ ನೋಡ್ತಾ
ಗೀಚಿದ ಪ್ರತಿ ಸಾಲು ಕವನವಾಯ್ತು,
ಆಡಿದ ಪ್ರತಿ ಮಾತೂ ಹಾಡಾಯ್ತು,
ಸುಳಿದ ಜಾಗವೆಲ್ಲಾ ಸುಂದರವಾಯ್ತು,
ಬಿದ್ದಾಗ ಆದ ಗಾಯ ಮಾತ್ರ ವಾಸಿಯಾಗದೆ ಹೋಯ್ತು!

ಇದು ನಾನು ಬರೆದ ಕಿರು ಕವನವಾಗೋಯ್ತು  ;)

2 comments: