Sunday, January 6, 2013

ಬ್ಯಾಚುಲರ್ ಲೈಫ್!

ಸತತವಾಗಿ ಆರು ವರ್ಷಗಳಿಂದ ತಿಂಗಳಿಗೊಮ್ಮೆ ಒಗಿತಿದ್ದೆ ಬಟ್ಟೆ,
ಹಾಗಂತ ನಾನು ಪ್ರೊಫೆಷನಲ್ ಅಗಸ ಅಲ್ರಿ, ಬ್ಯಾಚುಲರ್ ಅಷ್ಟೆ!

ಆ ಕಷ್ಟದಿಂದ ಪಾರಾಗೋಕೆ ಅಂತ ತಂದೆ washing machine ಇವತ್ತಷ್ಟೇ,
ಕೇಳ್ರಪ್ಪೋ, ಇದು ಕವನ ಅಂತೂ ಅಲ್ಲ ಬ್ಯಾಚುಲರ್ ಹುಡುಗರ ಕಷ್ಟ ಹೇಳೋ ನಾಲ್ಕು ಸಾಲು ಅಷ್ಟೇ! ;)

4 comments:

  1. Congratulations! antu bachelor life inda ache baro payatnadalliddeera!! Shubhavagali!

    ReplyDelete
  2. ಮಸ್ತಾಗಿದೆ ಕವನವಲ್ಲದ ಕವನ

    ReplyDelete