Monday, July 1, 2013

ಹೈ - ಬೈ!

ದಿನ ಶುರುವಾದರೆ Hi'ಎಂಬ ಹವಳದಂತ ನಿನ್ನ ನಗುವಕಂಡು,
ಹಿಂದೆಂದು ಕಾಣದ ಹೊಸ ದಿನವದು ನನಗಂದು!

ಹೊರಡುವಮುನ್ನ ನೀ Bye'ಹೇಳದಿದ್ದರೆ ನನ್ನಕಂಡು,
ಅಹೋ! ಚಂದ್ರನಿಲ್ಲದ ಹುಣ್ಣಿಮೆಯ ಸಂಜೆ ಅದು ನನಗಂದು! :)

1 comment: