ಬಂದ್'ಎಂದು ಬರಲಿಲ್ಲ ಬಸ್ಸೊಂದೂ ಅಂದು.
ಕೊನೆಗಲ್ಲಿ ಬಂದಿದ್ದು ಎತ್ತಿನಗಾಡಿ ಒಂದೇ ಒಂದು..
ಬಂದ್'ಆದ ಕಾರಣ ತಿಳಿಯಿತೆನಗೆ ಇಂದು..
"ಬಿಳಿಗೋಡೆ ಬೇಕೆಂದು, ಭವಗಂತನ ಗುಡಿ ಬೇಕೆಂದು ಜನ ಬಡಿದಾಡಿದರಿಂದ " ಎಂದು..
ನಾಕೆಳುವ ಪ್ರಶ್ನೆ ಒಂದೇ ಒಂದು: "ಬಾಳುವ ನಾಲ್ಕು ದಿನ ಬಡಿದಾಟವಿದೇಕೆಂದು?"
ಬದುಕು ಹಿತವಲ್ಲವೆ ನಾವು ಬಂಧುಗಳಾಗಿದ್ದರೆ ಎಂದೆಂದೂ.
No comments:
Post a Comment